- ಹರೀಶ್ ಹೆಗಡೆ
ನನ್ನ ಕ್ಯಾಬ್ ಡ್ರೈವರ್ ನೇನೋ ಅವಳು ಚೆನ್ನಾಗಿಲ್ಲ ಅಂತಾ ಹೇಳ್ಬಿಟ್ಟಿದ್ದ. ಆದರೆ ಅವನ ಮುಖ ನೋಡಿದ್ರೇ ಗೊತ್ತಾಗ್ತಿತ್ತು ಅವನಿಗೂ ಅವಳನ್ನಾ ಕುತೂಹಲ ಇದೆ ಅಂತಾ. ಅದ್ಕೆ ಅವನೂ ಓವರ್ ಟೇಕ್ ಮಾಡೋದಕ್ಕೆ ಹರಸಾಹನ ಮಾಡ್ತಾನೇ ಇದ್ದ. ಎಷ್ಟೋ ಹೊತ್ತಿನ ಬಳಿಕ ಅಂತೂ ಸ್ಕೂಟಿ ಬಾಲೆಯನ್ನು ಹಿಂದಕ್ಕೆ ಹಾಕೋ ಭಾಗ್ಯ ಸಿಕ್ಬಿಡ್ತು.
ಅಷ್ಟು ಹೊತ್ತು ನನ್ನಲ್ಲಿ ಅಡಗಿದ್ದ ಕುತೂಹಲ ಒಮ್ಮೆಲೇ ಕಟ್ಟೆಯೊಡೆದಂತಾಗಿತ್ತು. ಕ್ಯಾಬ್ ನ ಗ್ಲಾಸನ್ನು ಮತ್ತಷ್ಟು ಕೆಳಕ್ಕಿಳಿಸಿ ನಿಧಾನವಾಗಿ ಆಕೆಯ ಮುಖವನ್ನು ನೋಡಿದೆ. ಇಲ್ಲಿ ನಾನು ಬೆಸ್ತು ಬಿದ್ದಿದ್ದೆ. ನನ್ನ ಕ್ಯಾಬ್ ನ ಡ್ರೈವರ್ ನ ಮಾತು ನಿಜವಾಗಿತ್ತು. ಆಕೆ ಒಂದಿಷ್ಟೂ ಚೆನ್ನಾಗಿರಲಿಲ್ಲ. ನನಗೆ ನಿರಾಸೆ ಆಯ್ತು ಅನ್ನೋದಕ್ಕಿಂತ ಹೆಚ್ಚಾಗಿ, ಡ್ರೈವರ್ ಅದ್ಹೇಗೆ ಇಷ್ಟು ಸರಿಯಾಗಿ ಹೇಳ್ಬಿಟ್ಟಾ ಅನ್ನೋ ಮತ್ತೊಂದು ಪ್ರಶ್ನೆ ತಲೆ ಕೊರೆಯೋದಕ್ಕೆ ಶುರು ಮಾಡ್ತು. ಸರಿ ಕೇಳಿಯೇ ಬಿಡೋಣ ಅಂತಾ ಡ್ರೈವರ್ ಕಡೆ ತಿರುಗಿದ್ರೆ ಅವ್ನು ನನ್ನನ್ನ ನೋಡಿ ಮೀಸೆಯಲ್ಲೇ ಮುಸಿಮುಸಿ ನಗ್ತಿದ್ದ.
‘ಅದ್ಹೇಗೆ ಅಷ್ಟು ಕರೆಕ್ಟಾಗಿ ಹೇಳಿದ್ರಲ್ಲಾ ಅವ್ಳು ಚೆನ್ನಾಗಿಲ್ಲ ಎಂದು ?’ ಅಂತಾ ಕೇಳಿದ್ದಕ್ಕೆ ಆತ ನೀಡಿದ ಉತ್ತರ ಹೀಗಿತ್ತು- ‘ಅವಳು ಹೋಗ್ತಾ ಇದ್ದಾಗ ನಾನು ಅವಳನ್ನು ನೋಡೋದರ ಜೊತೆ ಎದುರು ಬದಿಯಿಂದ ಬರೋ ಎಲ್ಲಾ ವಾಹನ ಸವಾರರನ್ನ ನೋಡ್ತಾ ಇದ್ದೆ. ಆದ್ರೆ ಒಮ್ಮೆ ಅವಳನ್ನಾ ನೋಡಿದವರಲ್ಲಿ ಒಬ್ರೇ ಒಬ್ರು ಕೂಡಾ ಮತ್ತೊಮ್ಮೆ ಅವಳನ್ನಾ ನೋಡೋದಕ್ಕೆ ಇಂಟರೆಸ್ಟ್ ತೋರಿಸ್ತಿರ್ಲಿಲ್ಲ.ಆಗ್ಲೇ ನನಗೆ ಗೊತ್ತಾಗಿಬಿಡ್ತು ಅವಳು ಚೆನ್ನಾಗಿಲ್ಲ ಅಂತಾ..! ಅದಕ್ಕೆ ಅಷ್ಟು ಕಾನ್ಪಿಡೆನ್ಸ್ ನಲ್ಲಿ ಹೇಳ್ದೆ.’
ಡ್ರೈವರ್ ಇಷ್ಟು ಹೇಳಿ ಮುಗಿಸಿದ ಬಳಿಕ ಹುಡಿಗೀಯರನ್ನಾ ನೋಡೋ ನನ್ನ ದೃಷ್ಟಿಕೋನ ಮತ್ತಷ್ಟು ವಿಶಾಲವಾಯ್ತು...
ha ha ha very Nice harish..
ReplyDeleteChanagide... Very nice bavayya... Ha Ha Ha...
ReplyDeleteThird Class !! You can write a better one boy... Blog andre sumne yeneno geechdre prayojna ille. - Sorry for straight forward comment but there should be something to read! Do not waste your energy & talent. Next lekhana ollediro! ashte!
ReplyDeleteRgds,
Shishir Hegde
Hey... nice re...i like it..:) HARISH..
ReplyDeleteTo Shisir- Thanks for your comment, but illi yanna mansinalliruva bavane na share madiddi ashte..!
ReplyDeleteSuperb, ella olledaste idre colourfull aagi irolla.. navarasagaloo beretaaga maatra chanda...
ReplyDeleteNice....
ReplyDelete