Thursday, November 25, 2010

ಆಹಾ ಎಂಥಾ ಟ್ಯಾಲೆಂಟ್...!
ಹೀಗೆ ಫೇಸ್ ಬುಕ್ ನಲ್ಲಿ ಏನನ್ನೂ ತಡಕಾಡ್ತಿದ್ದಾಗ ಒಂದು ವಿಡಿಯೋ ಗಮನ ಸೆಳಿತು... ನೋಡ್ತಾ ಹೋದಂತೆ ಶಿರಸಿ ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಕಾಯುತ್ತಿದ್ದ ದಿನಗಳು ನೆನಪಾದವು......
video

6 comments:

  1. ವಿನಾಯಕ್ , ಅಶ್ವತ್ , & ಹರೀಶ್ , ಇವರು ಗಂಗಾಧರ ಹೆಗ್ಡೆ ಅಂತ ಕಾನ್ಸುರ್ ಹತ್ರೆ ಅಡಕಲ್ಲಿ ಆತು ತುಂಬಾ ಹಾಸ್ಯ ಸ್ವಭಾವದ ವ್ಯಕ್ತಿ , ಇವರ ಪೂರ್ಣ ಪರಿಚಯ ಆಗವು ಹೇಳಿದ್ರೆ ಸ್ವಲ್ಪ ಪೇಸ್ ಬುಕ್ ಲಿರೋ ಹವ್ಯಕ ಗ್ರುಪ್ ಗೆ ಬಂದು ಗಂಗಣ್ಣ ಅಂತ ಒಂದು ಕೂಗು ಹಾಕಿ

    ReplyDelete
  2. ಹಾ ವೆಂಕಟೇಶ್, ನಿಜಕ್ಕೂ ಸಕತ್ ಮಜಾ ಇದ್ದಾ ಅನ್ನಿಸ್ತು.... ಈ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕುಬುಟ್ಯ

    ReplyDelete